Shocking: 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ.. ಡೆತ್​ನೋಟ್​​ನಲ್ಲಿ ಸಹಪಾಠಿಗಳು, ಪ್ರಿನ್ಸಿಪಾಲ್ ಹೆಸರು..!

ಬೆಂಗಳೂರು: ಕೊರೊನಾ ಅನಿಶ್ಚಿತತೆ, ಆನ್ ಲೈನ್ ಕ್ಲಾಸ್, ಸಿಲಬಸ್ ಗಳು, ಪರೀಕ್ಷೆಗಳ ಒತ್ತಡ ಕೆಲ ಮಕ್ಕಳನ್ನು ಹೈರಾಣು ಮಾಡಿದೆ. ಸಮವಸ್ತ್ರ ಧರಿಸಿ ಶಾಲೆಗೆ ತೆರಳಿ ಗೆಳೆಯರೊಂದಿಗೆ ಬೆರೆತು ಪಾಠ ಕೇಳುತ್ತಿದ್ದ ಅನೇಕ ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸಿಗೆ ಹೊಂದಿಕೊಳ್ಳಲು ಆಗದೆ ಚಟಪಡಿಸಿದ್ದಾರೆ. ಈ ಮಧ್ಯೆ ನಗರದ ವಿದ್ಯಾರ್ಥಿನಿ ದುರಂತ ಅಂತ್ಯ ಕಂಡಿದ್ದಾಳೆ.

First published: