ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಗಂಭೀರವಾಗಿ ಗಾಯಗೊಂಡ ಯುವಕ: ಯಾರದ್ದು ತಪ್ಪು?

ಬೆಂಗಳೂರು(Bengaluru Accident): ಹರಿಹರೆಯದ ಹುಡುಗರಲ್ಲಿ ಬೈಕ್ ಕ್ರೇಜ್ (Bike Craze) ಹೆಚ್ಚಾಗೇ ಇರುತ್ತೆ. ಅದೇನು ತಪ್ಪಲ್ಲ ಆದರೆ ಸಂಚಾರಿ ನಿಯಮಗಳನ್ನು (Traffic Rules) ಪಾಲಿಸಬೇಕು. ಇಲ್ಲದಿದ್ದರೆ ಅವರಿಗೂ ಅಪಾಯ, ರಸ್ತೆಯಲ್ಲಿ ಸಂಚರಿಸುವ ಇತರರಿಗೂ ಕೂಡ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರನ್ನು ಸಂಚಾರಿ ಪೊಲೀಸರು ಅಡ್ಡಗಟ್ಟುವ ಬಗ್ಗೆ ಅನೇಕ ಬಾರಿ ವಿರೋಧಗಳು ಕೇಳಿ ಬಂದಿವೆ. ಈ ಪ್ರಕರಣದಲ್ಲೂ ಅದೇ ರೀತಿಯಾಗಿದೆ.

First published: