Anekal: ರಾತ್ರಿ ವೇಳೆ ಜೊತೆಯಾಗಿ ಮನೆಯಿಂದ ಹೊರ ಹೋದವರು ಬೀದಿ ಹೆಣವಾದರು!

ಆನೇಕಲ್(Bannerghatta Road Accident): ವಿಧಿ ಹೇಗೆಲ್ಲಾ ಹೊಂಚು ಹಾಕಿ ಕುಳಿತಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಎಂದಿನಂತೆ ಮನೆಯಿಂದ ಹೊರ ಹೋದವರು ಮತ್ತೆ ಮನೆಗೆ ಮರಳುತ್ತಾರೆ ಎಂಬ ಗ್ಯಾರೆಂಟಿ ಇಲ್ಲ. ಇದೇ ರೀತಿ ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿ ಕಾಲೇಜ್ ಫ್ರೆಂಡ್ಸ್ ಇಬ್ಬರು ದುರಂತ ಅಂತ್ಯ ಕಂಡಿದ್ದಾರೆ.

First published: