Husband Murder Case: 2ನೇ ಹೆಂಡತಿಯಿಂದ ಗಂಡನ ಕೊಲೆ ಕೇಸ್​​ಗೆ ಟ್ವಿಸ್ಟ್: ‘TikTok’ ಅಕ್ರಮ ಸಂಬಂಧ ಬಯಲು

Bangalore Crime News: ನ.7ರಂದು ಹಾರೋಕ್ಯಾತನಹಳ್ಳಿಯಲ್ಲಿ (Harokyatanahalli) 37 ವರ್ಷದ ಮಹಿಳೆಯೊಬ್ಬರು ತಮ್ಮ ಪತಿಯನ್ನು (husband) ಕೊಲೆ ಮಾಡಿದ್ದರು. 2ನೇ ಪತ್ನಿಯಾಗಿದ್ದ ನೇತ್ರಾ ಎಂಬುವರು ಮಧ್ಯರಾತ್ರಿ ತುಮಕೂರು ರಸ್ತೆಯ ಸಮೀಪದ ಮಾದನಾಯಕನಹಳ್ಳಿ (Madanayakanahalli) ಪೊಲೀಸ್ ಠಾಣೆಗೆ ಆಗಮಿಸಿ, ತನ್ನ ಗಂಡ ಪಾಲರ್ ಸ್ವಾಮಿ ಅಲಿಯಾನ್ ಸ್ವಾಮಿ ರಾಜ್ (50) ಅವರನ್ನು ಕೊಂದಿರುವುದಾಗಿ ಪೊಲೀಸರ ಎಂದು ಶರಣಾಗಿದ್ದರು. ಈಗ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ.

First published: