ಯುವತಿಯರೇ ಎಚ್ಚರ.. ಅಶ್ಲೀಲವಾಗಿ ಎಡಿಟ್ ಮಾಡಿದ ನಿಮ್ಮ ಫೋಟೋ Instagramನಲ್ಲಿರುತ್ತೆ!

ಬೆಂಗಳೂರು ಗ್ರಾಮಾಂತರ: ಇದು ಡಿಜಿಟಲ್ ಯುಗ.. ಸಾಮಾಜಿಕ ಜಾಲತಾಣದಲ್ಲಿ ಇಲ್ಲದಿರುವ ಯುವಕ, ಯುವತಿಯರು ನಿಜಕ್ಕೂ ಅಪರೂಪ. ಅದರಲ್ಲೂ ಇನ್ ಸ್ಟಾಗ್ರಾಂ ಯುವ ಜನರ ಅಚ್ಚುಮೆಚ್ಚಿನ ಸೋಷಿಯಲ್ ಮೀಡಿಯಾ ಎಂದರೆ ತಪ್ಪಾಗಲಾರದು. ಆದರೆ ಇದರಿಂದ ಅಪಾಯವೂ ಇದೆ.

First published: