Husband Suicide: ಊರಿಗೆ ಹೋಗುವ ವಿಚಾರವಾಗಿ ಹೆಂಡತಿ ಜೊತೆ ಜಗಳ; ಮನನೊಂದು ನೇಣಿಗೆ ಶರಣಾದ ಗಂಡ!

ದೊಡ್ಡಬಳ್ಳಾಪುರ (Doddaballapura News): ಗಂಡ-ಹೆಂಡತಿ (Husband and Wife) ಜಗಳಗಳು ಬರ್ತಾವೆ ಹೋಗ್ತಾವೆ. ಆದರೆ ಕೆಲವೊಮ್ಮೆ ಸಣ್ಣಪುಟ್ಟ ಜಗಳಗಳೇ ದೊಡ್ಡ ದುರಂತಕ್ಕೆ ಕಾರಣವಾಗಿ ಬಿಡುತ್ತವೆ. ಯಾರ ಮನಸ್ಸು ಯಾವ ಕ್ಷಣದಲ್ಲಿ ತಪ್ಪು ನಿರ್ಧಾರಕ್ಕೆ ಬಂದು ಬಿಡುತ್ತೋ ಹೇಳಲು ಬರಲ್ಲ. ಅದೇ ರೀತಿ ಇಲ್ಲೊಂದು ದಾಂಪತ್ಯ (Marriage) ಕ್ಷುಲ್ಲಕ ವಿಚಾರಕ್ಕೆ ನಲುಗಿದೆ.

First published: