Crime news: ತಂದೆಯ ತಿಥಿ ದಿನ ಮಗ ಆಡಿದ ಅದೊಂದು ಮಾತಿನಿಂದ ಬಯಲಾಯ್ತು ತಾಯಿಯ ‘ಅಕ್ರಮ’!

ಬೆಂಗಳೂರು ಗ್ರಾಮಾಂತರ: ತಂದೆಯ ತಿಥಿಯ ದಿನ 10 ವರ್ಷದ ಬಾಲಕ ತನ್ನ ತಾತನ ಬಳಿ ಹೇಳಿಕೊಂಡ ಸತ್ಯದಿಂದ ಕೊಲೆ ಪ್ರಕರಣವೊಂದು ಬಯಲಾಗಿದೆ. ಬಾಲಕ ಹೇಳಿದ ಸತ್ಯದಿಂದ ತಾಯಿಯ ಅಕ್ರಮಗಳೆಲ್ಲಾ ಬೆಳಕಿಗೆ ಬಂದಿದೆ.

First published: