ವೈಟ್ ಟಾಪಿಂಗ್ ಮಾಡಿದರೆ ರಸ್ತೆ ಟ್ರಾಫಿಕ್ ಫ್ರೀ ಮಾಡೋಕೆ 25 ದಿನಗಳ ಅವಧಿ ಬೇಕು. ಆದರೆ ರ್ಯಾಪಿಡ್ ರೋಡ್ ಟೆಕ್ನಾಲಜಿ ಮೂಲಕ ನಿರ್ಮಿಸಿದರೆ ಕೇವಲ ನಾಲ್ಕೇ ದಿನದಲ್ಲಿ ಸಂಚಾರಕ್ಕೆ ರಸ್ತೆ ಮುಕ್ತವಾಗಲಿದೆ ಎಂದು ಪಾಲಿಕೆ ತಿಳಿಸಿತ್ತು. ಅಲ್ಲದೇ ಈ ರಸ್ತೆ ಸುಮಾರು 45ಕ್ಕೂ ಅಧಿಕ ವರ್ಷ ಬಾಳಿಕೆ ಬರುತ್ತೆ ಎಂದು ಬಿಬಿಎಂಪಿ ಇಂಜಿನಿಯರ್ ಚೀಫ್ ಪ್ರಹ್ಲಾದ್ ನ್ಯೂಸ್ 18ಗೆ ತಿಳಿಸಿದ್ದರು.