Bengaluru: ವಾಹನ ಸವಾರರೇ ಎಚ್ಚರ ಎಚ್ಚರ! ಒಂದೇ ದಿನ, ಒಂದೇ ತಪ್ಪಿಗೆ ಬೀಳುತ್ತೆ ಹಲವು ಬಾರಿ ದಂಡ

ANPR ಕ್ಯಾಮೆರಾಗಳು ರೂಲ್ಸ್ ಬ್ರೇಕ್ ಮಾಡುತ್ತಿರುವ ವಾಹನ ಸವಾರರ ಫೋಟೋಗಳನ್ನು ತೆಗೆದು ಕಳುಹಿಸುತ್ತಿದೆ. ಕ್ಯಾಮೆರಾ ಅಳವಡಿಸಿರುವ ಪ್ರತಿ ಸ್ಥಳದಲ್ಲಿ ವಾಹನ ಹಾದು ಹೋದರೆ ದಂಡ ಬೀಳುವುದು ಪಕ್ಕ ಆಗಿದೆ.

First published:

  • 17

    Bengaluru: ವಾಹನ ಸವಾರರೇ ಎಚ್ಚರ ಎಚ್ಚರ! ಒಂದೇ ದಿನ, ಒಂದೇ ತಪ್ಪಿಗೆ ಬೀಳುತ್ತೆ ಹಲವು ಬಾರಿ ದಂಡ

    ಬೆಂಗಳೂರು: ಸಿಗ್ನಲ್​ ಜಂಪ್​, ಹೆಲ್ಮೆಟ್​ ಹಾಕಿಲ್ಲ, ತ್ರಿಬಲ್ ರೈಡ್ ಸೇರಿದಂತೆ ಟ್ರಾಫಿಕ್​ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಟ್ರಾಫಿಕ್ ಪೊಲೀಸರು ದಂಡ ಹಾಕುತ್ತಾರೆ. ಆದರೆ ಒಂದು ದಿನ, ಒಂದೇ ತಪ್ಪು ಮಾಡಿದಷ್ಟು ಹಲವು ಬಾರಿ ದಂಡ ಬೀಳಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru: ವಾಹನ ಸವಾರರೇ ಎಚ್ಚರ ಎಚ್ಚರ! ಒಂದೇ ದಿನ, ಒಂದೇ ತಪ್ಪಿಗೆ ಬೀಳುತ್ತೆ ಹಲವು ಬಾರಿ ದಂಡ

    ಬೆಂಗಳೂರಿನಲ್ಲಿ ಟ್ರಾಫಿಕ್​ ರೂಲ್ಸ್ ಫಾಲೋ ಮಾಡುವುದನ್ನು ತಪ್ಪಿಸಲು ಆಗೋದಿಲ್ಲ. ಏಕೆಂದರೆ ರೂಲ್ಸ್ ಬ್ರೇಕ್ ಮಾಡಿದರೆ ಫೈನ್ ಕಟ್ಟಬಹುದು ಎಂದು ಕೊಂಡಿರುವ ಮಂದಿ ಒಂದೇ ತಪ್ಪಿಗೆ ಎಷ್ಟು ಬಾರಿ ಫೈನ್​ ಕಟ್ಟಬೇಕು ಅನ್ನೋ ಬಗ್ಗೆ ತಲೆಕೆಡಿಸಿಕೊಳ್ಳಬೇಕಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru: ವಾಹನ ಸವಾರರೇ ಎಚ್ಚರ ಎಚ್ಚರ! ಒಂದೇ ದಿನ, ಒಂದೇ ತಪ್ಪಿಗೆ ಬೀಳುತ್ತೆ ಹಲವು ಬಾರಿ ದಂಡ

    ಹೌದು, ಕಂಟ್ಯಾಕ್ಟ್ ಲೇಸ್ ಫೈನ್ ಕಲೆಕ್ಟ್ ಮಾಡಬೇಕು ಅಂತ ಬೆಂಗಳೂರು ಸಂಚಾರಿ ಪೊಲೀಸರು ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಇತ್ತೀಚಿಗೆ ನಗರದ ಹಲವು ಸಿಗ್ನಲ್ ಗಳಲ್ಲಿ ANPR ಎಂಬ ಹೊಸ ತಂತ್ರಜ್ಞಾನದ ಅಟೋಮೇಟೆಡ್ ನಂಬರ್ ಪ್ಲೇಟ್ ರೆಕಗ್ನೈಸೇಷನ್ ಕ್ಯಾಮೆರಾ ಅಳವಡಿಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru: ವಾಹನ ಸವಾರರೇ ಎಚ್ಚರ ಎಚ್ಚರ! ಒಂದೇ ದಿನ, ಒಂದೇ ತಪ್ಪಿಗೆ ಬೀಳುತ್ತೆ ಹಲವು ಬಾರಿ ದಂಡ

    ಎಎನ್​​ಆರ್​ಪಿ ಈ ಮೂಲಕ ಸಂಚಾರಿ ನಿಯಮಗಳನ್ನ ಉಲ್ಲಂಘನೆ ಮಾಡುವ ವಾಹನ ಸವಾರರನ್ನ ಪತ್ತೆ ಹಚ್ಚಿ ಅವರಿಗೆ ಫೋಟೋ ಸಮೇತ ದಂಡದ ರಸೀದಿಯನ್ನ ಈ ಕ್ಯಾಮೆರಾಗಳು ಕಳುಹಿಸುತ್ತಿವೆ. ಬೆಂಗಳೂರಿನ 50 ಸಿಗ್ನಲ್​​ಗಳಲ್ಲಿ 280 ಕ್ಯಾಮೆರಾಗಳನ್ನು ಅಳಡಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru: ವಾಹನ ಸವಾರರೇ ಎಚ್ಚರ ಎಚ್ಚರ! ಒಂದೇ ದಿನ, ಒಂದೇ ತಪ್ಪಿಗೆ ಬೀಳುತ್ತೆ ಹಲವು ಬಾರಿ ದಂಡ

    ಸದ್ಯ ಈ ಕ್ಯಾಮೆರಾಗಳು ರೂಲ್ಸ್ ಬ್ರೇಕ್ ಮಾಡುತ್ತಿರುವ ವಾಹನ ಸವಾರರ ಫೋಟೋಗಳನ್ನು ತೆಗೆದು ಕಳುಹಿಸುತ್ತಿದೆ. ಕ್ಯಾಮೆರಾ ಅಳವಡಿಸಿರುವ ಪ್ರತಿ ಸ್ಥಳದಲ್ಲಿ ವಾಹನ ಹಾದು ಹೋದರೆ ದಂಡ ಬೀಳುವುದು ಪಕ್ಕ ಆಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru: ವಾಹನ ಸವಾರರೇ ಎಚ್ಚರ ಎಚ್ಚರ! ಒಂದೇ ದಿನ, ಒಂದೇ ತಪ್ಪಿಗೆ ಬೀಳುತ್ತೆ ಹಲವು ಬಾರಿ ದಂಡ

    ಆದರೆ ಈ ಕ್ಯಾಮೆರಾಗಳಿಂದ ಒಂದು ಗೊಂದಲ ಉಂಟಾಗಿದ್ದು, ದಿನದಲ್ಲಿ ಎಷ್ಟು ಬಾರಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಳ್ಳುತ್ತಿರೋ ಅಷ್ಟು ಬಾರಿ ದಂಡ ಕಟ್ಟಬೇಕಾದ ಅನಿವಾರ್ಯ ಉಂಟಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru: ವಾಹನ ಸವಾರರೇ ಎಚ್ಚರ ಎಚ್ಚರ! ಒಂದೇ ದಿನ, ಒಂದೇ ತಪ್ಪಿಗೆ ಬೀಳುತ್ತೆ ಹಲವು ಬಾರಿ ದಂಡ

    ರೂಲ್ಸ್ ಬ್ರೇಕ್ ಮಾಡಿದ ಪ್ರತಿ ಬಾರಿ 500 ರೂಪಾಯಿ ದಂಡ ಹಾಗೂ ಹೊಸ ಕೇಸ್ ಬೀಳ್ತಾ ಇದ್ದು, ವಾಹನ ಸವಾರರ ಜೇಬಿಗೆ ಬಿಸಿ ಮುಟ್ಟಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES