PHOTOS: ರಾಜಧಾನಿಯಲ್ಲಿ ಮಳೆಯ ಅವಾಂತರ: ಇಲ್ಲಿವೆ ಕೆಲ ಚಿತ್ರಪಟಗಳು
- News18
- |
1/ 8
ಬಿಸಿಲ ಬೇಗೆಯಿಂದ ಕೂಡಿದ್ದ ರಾಜಧಾನಿಗಿಂದು ಮಳೆರಾಯ ತಂಪು ಎರೆದಿದ್ದಾನೆ. ಇಂದು ಸಂಜೆ ನಗರದೆಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ.
2/ 8
ಸುರಿದ ಗಾಳಿ ಮಳೆಗೆ ಹೆಬ್ಬಾಳದ ಲುಂಬಿನಿ ಗಾರ್ಡನ್ ಬಳಿ ಬೈಕ್ ಸವಾರನ ಮೇಲೆ ಮರಬಿದ್ದ ಪರಿಣಾಮ ಸವಾರ ಕುಣಿಗಲ್ ಮೂಲದ ಕಿರಣ ಎಂಬಾತ ಸಾವನಪ್ಪಿದ್ದಾನೆ
3/ 8
ಸ್ಥಳಕ್ಕೆ ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
4/ 8
ಮಳೆಯ ಅವಾಂತರದಿಂದ ರಸ್ತೆ ತುಂಬಿ ಹರಿದಾಡುತ್ತಿರುವ ನೀರು
5/ 8
ಹಲವು ಕಡೆ ಮರದ ಕೊಂಬೆಗಳು ಮುರಿದುಬಿದ್ದಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ.
6/ 8
ಮಳೆ ಮತ್ತು ಜೋರು ಗಾಳಿಗೆ ಮನೆ ಮೇಲೆ ಬಿದ್ದ ಭಾರಿ ಗಾತ್ರದ ಮರ
7/ 8
ಬೆಂಗಳೂರಿನ ಹೆಬ್ಬಾಳದ ಅಯ್ಯಪ್ಪ ಟೆಂಪಲ್ ಬಳಿ ಘಟನೆ
8/ 8
ಮನೆಯಲ್ಲಿದ್ದ ಭಾಗ್ಯ ಎಂಬುವವರಿಗೆ ಸಣ್ಣಪುಟ್ಟ ಗಾಯ
First published: