Traffic Rules: ವಾಹನ ಸವಾರರೇ ಗಮನಿಸಿ, ರೂಲ್ಸ್​ ಬ್ರೇಕ್​ಗೆ ಪ್ರತಿ ಸಿಗ್ನಲ್​​ನಲ್ಲೂ ಬೀಳುತ್ತೆ ದಂಡ

Bengaluru Traffic: ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಈಗಾಗಲೇ ಐಟಿಎಂಎಸ್​ ತಂತ್ರಜ್ಞಾನ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನದ ಸಹಾಯದಿಂದ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಜನರಿಗೆ ದಂಡ ವಿಧಿಸಲು ಪೊಲೀಸರು ಸಜ್ಜಾಗಿದ್ದಾರೆ.

First published:

 • 17

  Traffic Rules: ವಾಹನ ಸವಾರರೇ ಗಮನಿಸಿ, ರೂಲ್ಸ್​ ಬ್ರೇಕ್​ಗೆ ಪ್ರತಿ ಸಿಗ್ನಲ್​​ನಲ್ಲೂ ಬೀಳುತ್ತೆ ದಂಡ

  ಹೌದು, ನೀವು ರೂಲ್ಸ್ ಬ್ರೇಕ್ ಮಾಡಿದ 5 ಸೆಕೆಂಡ್​ಗಳಲ್ಲಿ ನಿಮ್ಮ ಮೊಬೈಲ್​ಗೆ ದಂಡದ ಮೆಸೇಜ್ ಬರಲಿದೆ. ಈಗ ಪ್ರತಿ ಸಿಗ್ನಲ್​ಗೂ ಪ್ರತ್ಯೇಕವಾಗಿ ದಂಡ ವಿಧಿಸಲು ಪೊಲೀಸರು ಸಜ್ಜಾಗಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Traffic Rules: ವಾಹನ ಸವಾರರೇ ಗಮನಿಸಿ, ರೂಲ್ಸ್​ ಬ್ರೇಕ್​ಗೆ ಪ್ರತಿ ಸಿಗ್ನಲ್​​ನಲ್ಲೂ ಬೀಳುತ್ತೆ ದಂಡ

  ಹೆಲ್ಮೆಟ್ ಧರಿಸದೇ ಸಂಚರಿಸುವ ಸವಾರರು ಒಂದು ಬಾರಿ ದಂಡ ಪಾವತಿಸಿದ್ದರೆ, ಇಡೀ ದಿನ ಅದೇ ರಶೀದಿ ತೋರಿಸಿ ತಿರುಗಾಡುತ್ತಿದ್ದರು. ಆದರೆ ಈಗ ಪ್ರತ್ಯೇಕ ಉಲ್ಲಂಘನೆಗೆ ಪ್ರತಿ ಸಿಗ್ನಲ್​ನಲ್ಲಿ ದಂಡ ವಿಧಿಸಲಾಗುತ್ತದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Traffic Rules: ವಾಹನ ಸವಾರರೇ ಗಮನಿಸಿ, ರೂಲ್ಸ್​ ಬ್ರೇಕ್​ಗೆ ಪ್ರತಿ ಸಿಗ್ನಲ್​​ನಲ್ಲೂ ಬೀಳುತ್ತೆ ದಂಡ

  ಇದೀಗ ಪ್ರತಿ ಸಿಗ್ನಲ್​​ನಲ್ಲಿ 500 ರೂಪಾಯಿ ದಂಡ ವಿಧಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಆದರೆ ಪೊಲೀಸರ ಈ ನಿರ್ಧಾರಕ್ಕೆ ಸಾರ್ವಜನಿಕರಿಂದ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Traffic Rules: ವಾಹನ ಸವಾರರೇ ಗಮನಿಸಿ, ರೂಲ್ಸ್​ ಬ್ರೇಕ್​ಗೆ ಪ್ರತಿ ಸಿಗ್ನಲ್​​ನಲ್ಲೂ ಬೀಳುತ್ತೆ ದಂಡ

  ಏನಿದು ಐಟಿಎಂಎಸ್ ತಂತ್ರಜ್ಞಾನ?

  ಐಟಿಎಂಎಸ್ ತಂತ್ರಜ್ಞಾನ ಅಳವಡಿಸಿಕೊಂಡಿಸುವ ಜಂಕ್ಷನ್​​ಗಳಲ್ಲಿ ಯಾರೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೂ ಕೇವಲ 5 ಸೆಕೆಂಡ್​ಗಳಲ್ಲಿ ವಿಡಿಯೊ ಸಮೇತ ಅವರಿಗೆ ದಂಡದ ರಶೀದಿ ಕೈಸೇರುತ್ತದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Traffic Rules: ವಾಹನ ಸವಾರರೇ ಗಮನಿಸಿ, ರೂಲ್ಸ್​ ಬ್ರೇಕ್​ಗೆ ಪ್ರತಿ ಸಿಗ್ನಲ್​​ನಲ್ಲೂ ಬೀಳುತ್ತೆ ದಂಡ

  ಹೈರೆಸಲ್ಯೂಷನ್ ಇರುವ ಹೈಯಂಡ್ ANPR (automatic number plate recognition)  ಕ್ಯಾಮೆರಾ ದಿನದ 24 ಗಂಟೆ, ಪ್ರತಿ ಮೂಮೆಂಟ್​​​ಅನ್ನು ರೆಕಾರ್ಡ್​ ಮಾಡುತ್ತೆ. ಆ ಯಾವುದೇ ನಿಯಮಗಳ ಉಲ್ಲಂಘನೆ ಆದರೂ ಫೈನ್ ಬೀಳುತ್ತದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Traffic Rules: ವಾಹನ ಸವಾರರೇ ಗಮನಿಸಿ, ರೂಲ್ಸ್​ ಬ್ರೇಕ್​ಗೆ ಪ್ರತಿ ಸಿಗ್ನಲ್​​ನಲ್ಲೂ ಬೀಳುತ್ತೆ ದಂಡ

  9 ಲಕ್ಷಕ್ಕೂ ಅಧಿಕ ಪ್ರಕರಣ

  ಬೆಂಗಳೂರಿನ ಪ್ರಮುಖ ಜಂಕ್ಷನ್​​ಗಳಲ್ಲಿ ಐಟಿಎಂಎಸ್ ತಂತ್ರಜ್ಞಾನ ಆಧರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಳೆದ ಒಂದೂವರೆ ತಿಂಗಳಲ್ಲಿ 9 ಲಕ್ಷಕ್ಕೂ ಅಧಿಕ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Traffic Rules: ವಾಹನ ಸವಾರರೇ ಗಮನಿಸಿ, ರೂಲ್ಸ್​ ಬ್ರೇಕ್​ಗೆ ಪ್ರತಿ ಸಿಗ್ನಲ್​​ನಲ್ಲೂ ಬೀಳುತ್ತೆ ದಂಡ

  ಡಾರ್ಕ್ ಏರಿಯಾದಲ್ಲಿ (ಟ್ರಾಫಿಕ್ ಬ್ಲಾಕ್ ಸ್ಪಾಟ್) ಐದು ಹೊಸ ಟ್ರಾಫಿಕ್ ಪೊಲೀಸ್ ಠಾಣೆಗಳು ಬರಲಿವೆ ಮತ್ತು ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಐಟಿಎಂಎಸ್) ತಂತ್ರಜ್ಞಾನ ಬಳಸಲು ಸರ್ಕಾರ ಮುಂದಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES