Autos Confiscated: ಹಬ್ಬದ ದಿನದಲ್ಲಿ ದುಪ್ಪಟ್ಟು ಹಣ ವಸೂಲಿ; ಪೊಲೀಸರಿಂದ 312 ಆಟೋಗಳು ಸೀಜ್, ಡ್ರೈವರ್​ಗಳಿಗೂ ಕೊಟ್ರು ಶಾಕ್!

ಇತ್ತೀಚಿನ ದಿನಗಳಲ್ಲಿ ಆಟೋಗಳ ಚಾಲಕ ವಸೂಲಿ ಹಾವಳಿ ಹೆಚ್ಚಾಗಿದೆ. ರಾತ್ರಿ 9ರ ಬಳಿಕವಂತೂ ಅಟೋ ಚಾಲಕ ದುಪ್ಪಟ್ಟು ಬೆಲೆ ಕೇಳ್ತಾರೆ. ಇದ್ರಿಂದ ಅನೇಕ ಪ್ರಯಾಣಿಕರಿಗೂ ತೊಂದರೆಯಾಗಿದೆ. ಹಬ್ಬದ ದಿನಗಳಲ್ಲೂ ವಸೂಲಿಗಿಳಿದ ಆಟೋ ಚಾಲಕರಿಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ.

First published: