Chain Snatching: ಪೊಲೀಸರಿಗೆ ಚಾಲೆಂಜ್ ಹಾಕಿ ಠಾಣೆ ಪಕ್ಕದ ರಸ್ತೆಯಲ್ಲೇ ಸರಗಳ್ಳತನ ಮಾಡ್ತಿದ್ದವರು ಅರೆಸ್ಟ್

ಬೆಂಗಳೂರಿನಲ್ಲಿ ಪೊಲೀಸರು ಎಷ್ಟೇ ಅಲರ್ಟ್​ ಆಗಿದ್ರೂ ಸರಗಳ್ಳತನ ನಿಲ್ಲುತ್ತಿಲ್ಲ. ರಸ್ತೆ ಬದಿ ಒಂಟಿಯಾಗಿ ಇರೋ ಮಹಿಳೆಯರ ಕತ್ತಿಗೆ ಕೈ ಹಾಕುವ ಕಳ್ಳರು ಸರದೊಂದಿಗೆ ಪರಾರಿಯಾಗುತ್ತಾರೆ.

First published: