Peenya Flyover: ಶೀಘ್ರದಲ್ಲಿಯೇ ಭಾರೀ ವಾಹನಗಳ ಓಡಾಟಕ್ಕೆ ಅನುಮತಿ ಸಾಧ್ಯತೆ; ಕಂಡಿಷನ್ ಅಪ್ಲೈ

ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಪೀಣ್ಯ ಫ್ಲೈ ಓವರ್ (Peenya Flyover) ಶೀಘ್ರದಲ್ಲಿಯೇ ಭಾರೀ ವಾಹನಗಳ ಓಡಾಟಕ್ಕೆ ಮುಕ್ತವಾಗಲಿದೆ. ಭಾರೀ ವಾಹನಗಳ ಓಡಾಟಕ್ಕೆ ಕೆಲವು ಷರತ್ತುಗಳೊಂದಿಗೆ ತಜ್ಞರು ಒಪ್ಪಿಗೆ ನೀಡಿದ್ದಾರೆ.

First published:

  • 17

    Peenya Flyover: ಶೀಘ್ರದಲ್ಲಿಯೇ ಭಾರೀ ವಾಹನಗಳ ಓಡಾಟಕ್ಕೆ ಅನುಮತಿ ಸಾಧ್ಯತೆ; ಕಂಡಿಷನ್ ಅಪ್ಲೈ

    ಬೆಂಗಳೂರಿನಿಂದ ರಾಜ್ಯದ 18 ಜಿಲ್ಲೆಗಳಲ್ಲಿ ಈ ಮೇಲ್ಸೇತುವೆ ಸಂಪರ್ಕ ಕಲ್ಪಿಸುತ್ತದೆ. ಕಳೆದ ವರ್ಷ ಅಂದ್ರೆ ಡಿಸೆಂಬರ್ 25ರಂದು ಎರಡು ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ಭಾರೀ ವಾಹನಗಳ ಓಡಾಟಕ್ಕೆ ನಿರ್ಬಂಧ ಹಾಕಲಾಗಿದೆ.

    MORE
    GALLERIES

  • 27

    Peenya Flyover: ಶೀಘ್ರದಲ್ಲಿಯೇ ಭಾರೀ ವಾಹನಗಳ ಓಡಾಟಕ್ಕೆ ಅನುಮತಿ ಸಾಧ್ಯತೆ; ಕಂಡಿಷನ್ ಅಪ್ಲೈ

    ಮೇಲ್ಸೇತುವೆ ಬಂದ್ ಆಗಿದ್ದರಿಂದ ಪ್ರತಿ ದಿನ ನಗರದ ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ ಸಿಗ್ನಲ್ ಮತ್ತು ಎಂಟನೇ ಮೈಲ್ ನಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ಮೂರು ಸಿಗ್ನಲ್ ಕ್ರಾಸ್ ಮಾಡಲು ವಾಹನ ಸವಾರರು ಹೈರಾಣು ಆಗುತ್ತಿದ್ದಾರೆ.

    MORE
    GALLERIES

  • 37

    Peenya Flyover: ಶೀಘ್ರದಲ್ಲಿಯೇ ಭಾರೀ ವಾಹನಗಳ ಓಡಾಟಕ್ಕೆ ಅನುಮತಿ ಸಾಧ್ಯತೆ; ಕಂಡಿಷನ್ ಅಪ್ಲೈ

    ಫ್ಲೈ ಓವರ್ ಗುಣಮಟ್ಟ ಮತ್ತು ಬಾಳಿಕೆ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪಾಧಿಕಾರದವರು ಮತ್ತು ಐಐಎಸ್ ಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ವರದಿ ಸಹ ಸಲ್ಲಿಕೆಯಾಗಿದೆ.

    MORE
    GALLERIES

  • 47

    Peenya Flyover: ಶೀಘ್ರದಲ್ಲಿಯೇ ಭಾರೀ ವಾಹನಗಳ ಓಡಾಟಕ್ಕೆ ಅನುಮತಿ ಸಾಧ್ಯತೆ; ಕಂಡಿಷನ್ ಅಪ್ಲೈ

    ಈ ವರದಿ ಹಿನ್ನೆಲೆ ಕೆಲವು ಷರತ್ತುಗಳೊಂದಿಗೆ ಭಾರೀ ವಾಹನಗಳ ಓಡಾಟಕ್ಕೆ ಅವಕಾಶ ನೀಡುವ ಸಾಧ್ಯತೆಗಳಿವೆ. ಆರಂಭದಲ್ಲಿ 20 ಟನ್ ಭಾರದ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

    MORE
    GALLERIES

  • 57

    Peenya Flyover: ಶೀಘ್ರದಲ್ಲಿಯೇ ಭಾರೀ ವಾಹನಗಳ ಓಡಾಟಕ್ಕೆ ಅನುಮತಿ ಸಾಧ್ಯತೆ; ಕಂಡಿಷನ್ ಅಪ್ಲೈ

    ಸಾಮಾನ್ಯವಾಗಿ ಒಂದು ಟ್ರಕ್ 10 ರಿಂದ 20 ಟನ್ ತೂಕ ಹೊಂದಿರುತ್ತದೆ. ಹಾಗಾಗಿ ಫ್ಲೈಓವರ್ ಮುಂಭಾಗದಲ್ಲಿ ವಾಹನಗಳ ತೂಕ ಪರಿಶೀಲಿಸಿ ಸಂಚಾರಕ್ಕೆ ಅನುಮತಿ ನೀಡುವ ಕುರಿತು ಚರ್ಚೆಗಳು ನಡೆದಿವೆ.

    MORE
    GALLERIES

  • 67

    Peenya Flyover: ಶೀಘ್ರದಲ್ಲಿಯೇ ಭಾರೀ ವಾಹನಗಳ ಓಡಾಟಕ್ಕೆ ಅನುಮತಿ ಸಾಧ್ಯತೆ; ಕಂಡಿಷನ್ ಅಪ್ಲೈ

    ಫ್ಲೈ ಓವರ್ ಮೇಲೆ 20 ಟನ್ ಗಳ ವಾಹನಗಳ ಸಂಚರಿಸಬಾರದು. ಹಾಗಾಗಿ ಲೋಡಿಂಗ್ ಮಷೀನ್ ಇರಿಸಿ ಪರಿಶೀಲನೆ ನಡೆಸೋದು ಉತ್ತಮ ಎಂದು ಐಐಎಸ್‍ಸಿ ಸಲಹೆ ನೀಡಿದೆ.

    MORE
    GALLERIES

  • 77

    Peenya Flyover: ಶೀಘ್ರದಲ್ಲಿಯೇ ಭಾರೀ ವಾಹನಗಳ ಓಡಾಟಕ್ಕೆ ಅನುಮತಿ ಸಾಧ್ಯತೆ; ಕಂಡಿಷನ್ ಅಪ್ಲೈ

    ಇನ್ನುಳಿದಂತೆ ಆಟೋ, ಬಸ್, ಖಾಸಗಿ ವಾಹನಗಳು, ದ್ವಿಚಕ್ರ ವಾಹನಗಳ ಓಡಾಡಲು ಅನುಮತಿ ನೀಡಲಾಗಿದೆ.

    MORE
    GALLERIES