Bengaluru Rapido: ಸರ್ಕಾರಕ್ಕೆ ಡೋಂಟ್ ಕೇರ್ ಎಂದ ರಾಪಿಡೋ; ನಾವೇನೂ ತಪ್ ಮಾಡಿಲ್ಲ ಎಂದ ಕಂಪನಿ

ಆಟೋ ಟ್ಯಾಕ್ಸಿ ದರಗಳಲ್ಲಿ ರಾಪಿಡೋ ಹೆಚ್ಚುವರಿ ಹಣದ ಬಗ್ಗೆ ಮಾಡಲಾಗುತ್ತಿರುವ ಆರೋಪಗಳು ಸಂಪೂರ್ಣವಾಗಿ ಸುಳ್ಳು ಎಂದು ರಾಪಿಡೋ ಸ್ಟಾರ್ಟಪ್ ಹೇಳಿದೆ. 

First published:

 • 17

  Bengaluru Rapido: ಸರ್ಕಾರಕ್ಕೆ ಡೋಂಟ್ ಕೇರ್ ಎಂದ ರಾಪಿಡೋ; ನಾವೇನೂ ತಪ್ ಮಾಡಿಲ್ಲ ಎಂದ ಕಂಪನಿ

  ಸರ್ಕಾರ ನಿರ್ಬಂಧ ವಿಧಿಸಿದರೂ ಸಹ ಬೆಂಗಳೂರಿನಲ್ಲಿ ಕಾರ್ಯಾಚರಣೆಯನ್ನು ಮುಂದುವರೆಸುವುದಾಗಿ ರಾಪಿಡೋ ತಿಳಿಸಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Bengaluru Rapido: ಸರ್ಕಾರಕ್ಕೆ ಡೋಂಟ್ ಕೇರ್ ಎಂದ ರಾಪಿಡೋ; ನಾವೇನೂ ತಪ್ ಮಾಡಿಲ್ಲ ಎಂದ ಕಂಪನಿ

  ಆಟೋ ಟ್ಯಾಕ್ಸಿ ದರಗಳಲ್ಲಿ ರಾಪಿಡೋ ಹೆಚ್ಚುವರಿ ಹಣದ ಬಗ್ಗೆ ಮಾಡಲಾಗುತ್ತಿರುವ ಆರೋಪಗಳು ಸಂಪೂರ್ಣವಾಗಿ ಸುಳ್ಳು ಎಂದು ರಾಪಿಡೋ ಸ್ಟಾರ್ಟಪ್ ಹೇಳಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Bengaluru Rapido: ಸರ್ಕಾರಕ್ಕೆ ಡೋಂಟ್ ಕೇರ್ ಎಂದ ರಾಪಿಡೋ; ನಾವೇನೂ ತಪ್ ಮಾಡಿಲ್ಲ ಎಂದ ಕಂಪನಿ

  ಕರ್ನಾಟಕದ ಸಾರಿಗೆ ಇಲಾಖೆಯು ಕ್ಯಾಬ್ ಅಗ್ರಿಗೇಟರ್​ಗಳಾದ ಉಬರ್, ಓಲಾ ಮತ್ತು ರಾಪಿಡೋಗೆ ತಮ್ಮ ಆಟೋರಿಕ್ಷಾ ಸೇವೆಗಳನ್ನು ಮೂರು ದಿನಗಳಲ್ಲಿ ಸ್ಥಗಿತಗೊಳಿಸುವಂತೆ ತಿಳಿಸಿದ ನಂತರವೂ ರಾಪಿಡೋ ಹೀಗೆ ತಿಳಿಸಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Bengaluru Rapido: ಸರ್ಕಾರಕ್ಕೆ ಡೋಂಟ್ ಕೇರ್ ಎಂದ ರಾಪಿಡೋ; ನಾವೇನೂ ತಪ್ ಮಾಡಿಲ್ಲ ಎಂದ ಕಂಪನಿ

  ಕರ್ನಾಟಕದ ಕಮಿಷನರ್ ರಸ್ತೆ ಸಾರಿಗೆ ಮತ್ತು ಸುರಕ್ಷತೆ, ಸಾರಿಗೆ ಇಲಾಖೆಯು ಆಟೋ-ರಿಕ್ಷಾ ಸರ್ವಿಸ್ ಸಂಗ್ರಾಹಕರಿಗೆ ನೀಡಿರುವ ಸೂಚನೆಯ ಹಿನ್ನೆಲೆಯಲ್ಲಿ ರಾಪಿಡೋ ಬೆಂಗಳೂರು ನಗರದಲ್ಲಿ ತನ್ನ ಯಾವುದೇ ಕಾರ್ಯಾಚರಣೆಗಳು ಕಾನೂನುಬಾಹಿರವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Bengaluru Rapido: ಸರ್ಕಾರಕ್ಕೆ ಡೋಂಟ್ ಕೇರ್ ಎಂದ ರಾಪಿಡೋ; ನಾವೇನೂ ತಪ್ ಮಾಡಿಲ್ಲ ಎಂದ ಕಂಪನಿ

  ನಮಗೆ ನೋಟಿಸ್ ಬಂದಿದೆ. ರಸ್ತೆ ಸಾರಿಗೆ ಪ್ರಾಧಿಕಾರದಿಂದ, ಮತ್ತು ನಾವು ನಿಗದಿತ ಸಮಯದೊಳಗೆ ಅದಕ್ಕೆ ಪ್ರತಿಕ್ರಿಯಿಸುತ್ತೇವೆ,ಎಂದು ಕಂಪನಿ ತಿಳಿಸಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Bengaluru Rapido: ಸರ್ಕಾರಕ್ಕೆ ಡೋಂಟ್ ಕೇರ್ ಎಂದ ರಾಪಿಡೋ; ನಾವೇನೂ ತಪ್ ಮಾಡಿಲ್ಲ ಎಂದ ಕಂಪನಿ

  ನಮ್ಮ ಎಲ್ಲಾ ದರಗಳನ್ನು ರಾಜ್ಯ ಸರ್ಕಾರ ನಿರ್ಧರಿಸಿದ ದರಗಳಿಗೆ ಅನುಗುಣವಾಗಿ ನಿರ್ಧರಿಸಲಾಗಿದೆ. Rapido ಆ ದರಗಳ ಮೇಲೆ ಯಾವುದೇ ಹೆಚ್ಚುವರಿ ಹಣವನ್ನು ವಿಧಿಸುತ್ತಿಲ್ಲ ಎಂದು Rapido ಹೇಳಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Bengaluru Rapido: ಸರ್ಕಾರಕ್ಕೆ ಡೋಂಟ್ ಕೇರ್ ಎಂದ ರಾಪಿಡೋ; ನಾವೇನೂ ತಪ್ ಮಾಡಿಲ್ಲ ಎಂದ ಕಂಪನಿ

  ಬೆಂಗಳೂರಿನಲ್ಲಿ ತನ್ನ ಸೇವೆಗಳನ್ನು ಮುಂದುವರೆಸುವುದಾಗಿ ರಾಪಿಡೋ ತಿಳಿಸಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES