Namma Metro: ಮೆಟ್ರೋ ಕಾಮಗಾರಿ ವೇಳೆ 33 ಅಡಿ ಆಳದಲ್ಲಿ ಕಸದ ರಾಶಿ ಪತ್ತೆ

ನಮ್ಮ ಮೆಟ್ರೋ (Namma Metro) ಕಾಮಗಾರಿ ನಡೆಸುತ್ತಿದ್ದ ವೇಳೆ 33 ಅಡಿ ಆಳದಲ್ಲಿ ಕಸದ ರಾಶಿಯನ್ನು (Garbage) ಎದುರಿಸಿದೆ. ಡೈರಿ ಸರ್ಕಲ್​ನಿಂದ ಲಕ್ಕಸಂದ್ರದ ಮಾರ್ಗ ನಡುವೆ ನಡೆಯುತ್ತಿದ್ದ ಕಾಮಗಾರಿ ವೇಳೆ ನಮ್ಮ ಮೆಟ್ರೋ ಕಸದ ರಾಶಿಯ ಸಮಸ್ಯೆಯನ್ನು ಎದುರಿಸಿದೆ.

First published: