Bengaluru Crime News: ಕಟ್ಕೊಂಡ ಪತ್ನಿ ಜೊತೆಯಲ್ಲಿದ್ರೂ ನಾದಿನಿಯ ಮೇಲೆ ಕಣ್ಣಾಕಿದವ ಮಾಡಿದ್ದೇನು?

ಗಂಡಿಗೊಂದು ಹೆಣ್ಣು, ಹೆಣ್ಣಿಗೊಂದು ಗಂಡು ಎಂಬ ಮಾತಿದೆ. ಆದ್ರೆ ಈ ಮಾತಿಗೆ ತದ್ವಿರುದ್ಧ ಎಂಬಂತೆ ಜನರು ನಡೆದುಕೊಳ್ಳುತ್ತಿದ್ದಾರೆ. ಪತ್ನಿಯ ತಂಗಿ ಮೇಲೆ ಕಣ್ಣಾಕಿದ ವ್ಯಕ್ತಿ ಈಗ ಜೈಲುಪಾಲಾಗಿದ್ದಾನೆ.

First published: