Bengaluru Honey Trap: ಮನೆಯಲ್ಲಿ ಯಾರೂ ಇಲ್ಲ ಬಾ ಅಂದ ಮಾಯಾಂಗನೆ! ಬೆಂಗಳೂರಲ್ಲಿ ಇನ್ನೊಂದು ಹನಿಟ್ರ್ಯಾಪ್ ಪ್ರಕರಣ

ಪ್ರಿಯಾ ಎಂಬ ಹೆಸರಿನ ಯುವತಿ ದಿಲೀಪ್ ಕುಮಾರ್​ಗೆ ಮೆಸೇಜ್ ಮಾಡಿ ಪರಿಚಯಿಸಿಕೊಂಡಿದ್ದಳು. ಭೇಟಿಯಾಗುವುದಾಗಿ ಒತ್ತಾಯಿಸಿ ಅಕ್ಟೋಬರ್ 27ರಂದು ಮನೆಗೆ ಕರೆಸಿಕೊಂಡಿದ್ದಳು.

  • News18 Kannada
  • |
  •   | Bangalore [Bangalore], India
First published: