Bengaluru Gangwar: ಒಂದೇ ಏಟಿಗೆ ಯುವಕನ ಎಡಗೈ ಕಟ್; ತುಂಡಾದ ಭಾಗ ನಾಯಿಗಳು ತಿಂದಿರುವ ಶಂಕೆ

Bengaluru Gang war : ಅಕ್ಟೋಬರ್ 29ರಂದು ಬೆಂಗಳೂರಿನ ಲಗ್ಗೆರೆಯ ಕದಂಬ ಬಾರ್​ನಲ್ಲಿ  ಗ್ಯಾಂಗ್​ವಾರ್ ನಡೆದಿದೆ. ಈ ಗಲಾಟೆಯಲ್ಲಿ 21 ವರ್ಷದ ಯುವಕನ ಎಡಗೈ ಮತ್ತು ಬಲಗೈ ಹೆಬ್ಬರಳು ಕತ್ತರಿಸಲಾಗಿದೆ.

First published: