ಮನೆಯಲ್ಲಿ ಸಾಕು ನಾಯಿಗಳಿಗೆ ಆಗಾಗ್ಗೆ ಡಿವರ್ಮಿಂಗ್ ಮಾಡಿಸಬೇಕು. ಮಕ್ಕಳು ತುಂಬಾ ಕ್ಲೋಸ್ ಆಗಿ ನಾಯಿಗಳೊಂದಿಗೆ ಆಟ ಆಡುವುದರಿಂದ ದೂರ ಇಡಬೇಕು. ಕೆಲವುವೊಂದು ಬಾರಿ ನಾಯಿ ಮಕ್ಕಳ ಮುಖವನ್ನು ನೆಕ್ಕುವ ಕೆಲಸ ಮಾಡುತ್ತವೆ. ಮಕ್ಕಳು ಆಟ ಆಡುವ ಬಾಲ್ ಹಾಗೂ ವಸ್ತುಗಳನ್ನು ಕಚ್ಚುತ್ತಿರುತ್ತದೆ. ನಾಯಿ ಮಲ ಮೂತ್ರ ಮಾಡದಂತೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಹಿರಿಯ ತಜ್ಞ ವೈದ್ಯ ಡಾ.ಅಶ್ವಿನಿ ಕುಮಾರ್ ಮಾಹಿತಿ ನೀಡಿದ್ದಾರೆ.