Bengaluru: ಬೆಂಗಳೂರಿನಲ್ಲಿ ಕಿಲ್ಲರ್ KSRTC: ಬೈಕ್​ಗೆ ಡಿಕ್ಕಿ ಹೊಡೆದ ಬಸ್, ಸವಾರ ಸಾವು!

ಬೆಂಗಳೂರಿನಲ್ಲಿ KSRTC ಬಸ್​ ಒಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಸಾವನ್ನಪ್ಪಿದ್ದಾನೆ. ಇದರಿಂದ ಕೆರಳಿದ ಬೈಕ್ ಸವಾರನ ಜೊತೆಗಾರರು ಬಸ್​ ಚಾಲಕನಿಗೆ ಅಲ್ಲೇ ಥಳಿಸಿದ್ದಾರೆ.

First published: