Kadalekai Parishe: ಎಲ್ಲಿ ನೋಡಿದರಲ್ಲಿ ಕಾಣುವ ಕಡಲೆಕಾಯಿ ನಡುವೆ ಕಾಣುತ್ತೆ ಕಿವಿಯೋಲೆ, ಬಳೆ ಸರ: ಇಲ್ಲಿವೆ ಪರಿಷೆಯ ಫೋಟೋಸ್

Basavanagudi Kadalekai Parishe: ಪ್ರತಿವರ್ಷ ನಡೆಯುವ ಕಡಲೆಕಾಯಿ ಪರಿಷೆ ಆರಂಭವಾಗಿದ್ದು, ಬಸವನಗುಡಿಯ ಬೀದಿಗಳಲ್ಲಿ ರಾಶಿ ರಾಶಿ ಕಡಲೆಕಾಯಿ ಎಲ್ಲರ ಕಣ್ಣು ಸೆಳೆಯುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ, ಭಿನ್ನ ತಳಿಗಳ ಕಡಲೆಕಾಯಿ ಮಾರಾಟ ಮಾಡಲಾಗುತ್ತಿದ್ದು, ಅದರ ಜೊತೆ ವಿವಿಧ ವಸ್ತುಗಳ ಸಹ ಮಾರಾಟಕ್ಕಿದೆ. ಅಲ್ಲಿನ ಕೆಲ ಫೋಟೋಗಳು ಇಲ್ಲಿದೆ.

First published: