Air Show: ಬಾನಂಗಳದಲ್ಲಿ ಚಿತ್ತಾರ ಬರೆದ ಲೋಹದ ಹಕ್ಕಿಗಳು; ಇಲ್ಲಿದೆ ಏರ್ಶೋನ ಅಪರೂಪದ ಚಿತ್ರಗಳು
ಯಲಹಂಕದ ವಾಯುನೆಲೆಯಲ್ಲಿ ಭಾರತದ ವೈಮಾನಿಕ ರಕ್ಷಣಾ ಸಾಮರ್ಥ್ಯದ ಪ್ರದರ್ಶನದ ಪ್ರದರ್ಶನ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ದೇಶಿಯ ಯುದ್ಧ ವಿಮಾನಗಳು ಸೇರಿದಂತೆ ಅನೇಕ ವಿಮಾನಗಳು ಹಾರಾಟ ನಡೆಸಿವೆ. ಬೆಂಗಳೂರಿನ ಹೆಮ್ಮೆಯಾಗಿರುವ ಈ ಏರ್ಶೋ ನಲ್ಲಿ ಇಂದು ರಾಷ್ಟ್ರಪತಿಗಳು ಭಾಗಿಯಾಗಿ ಲೋಹದ ಹಕ್ಕಿಗಳ ಕಲರವ ವೀಕ್ಷಿಸಿದರು.