Marriage Fraud: ದಂತ ವೈದ್ಯೆಯನ್ನು ಮದುವೆಯಾದ ಬಳ್ಳಾರಿಯ ನಕಲಿ ಇಂಜಿನಿಯರ್! ಲಕ್ಷಾಂತರ ಹಣ, ಚಿನ್ನ ಪಡೆದು ಮೋಸ

ಆತ ತಾನೂ ಸಾಫ್ಟ್​ವೇರ್ ಇಂಜಿನಿಯರ್ ಅಂತಾ ಆ ವೈದ್ಯೆಗೆ ನಂಬಿಸಿದ್ದ. ಆಸ್ಟ್ರೇಲಿಯಾದಲ್ಲಿ ಇಂಜಿನಿಯರ್ ಅಂತಾ ನಂಬಿಸಿ ದಂತ ವೈದ್ಯೆಯನ್ನ ಮದುವೆಯಾಗಿದ್ದ. ಮದುವೆ ವೇಳೆ ಕೆಜಿಗಟ್ಟಲೇ ಬಂಗಾರ, ಬೆಳ್ಳಿ & 50 ಲಕ್ಷ ವರದಕ್ಷಿಣೆ ಪಡೆದಿದ್ದ. ಈಗ ಆ ನಕಲಿ ಇಂಜಿನಿಯರ್ ಬಣ್ಣ ಇದೀಗ ಬಯಲಾಗಿದೆ.

First published: