NWKSRTCಗೆ ಸವದತ್ತಿ ಯಲ್ಲಮ್ಮನ ಆಶೀರ್ವಾದ!

ಮಹಾರಾಷ್ಟ್ರದ ರಸ್ತೆ ಸಾರಿಗೆ ಬಸ್​ಗಳಿಗಿಂತ ಕರ್ನಾಟಕದ ಸಾರಿಗೆ ಸಂಸ್ಥೆಯ ಬಸ್​ಗಳನ್ನೇ ಯಲ್ಲಮ್ಮ ದೇವಿಯ ಭಕ್ತರು ಬಳಸುತ್ತಿರುವುದು ವಿಶೇಷವಾಗಿದೆ. 

First published:

  • 17

    NWKSRTCಗೆ ಸವದತ್ತಿ ಯಲ್ಲಮ್ಮನ ಆಶೀರ್ವಾದ!

    ಸವದತ್ತಿ ಯಲ್ಲಮ್ಮ ದೇವಿಯ ಭಕ್ತರು ವಿಶಿಷ್ಟ ಕೆಲಸವೊಂದರಿಂದ ಸುದ್ದಿಯಲ್ಲಿದ್ದಾರೆ! ಸವದತ್ತಿ ಯಲ್ಲಮ್ಮನ ಜಾತ್ರೆಗೆ ಆಗಮಿಸಲು ಭಕ್ತರು ಬಳಸಿದ ವಿಧಾನದಿಂದ ಸಾರಿಗೆ ಸಂಸ್ಥೆಯೊಂದು ಚೇತರಿಸಿಕೊಳ್ಳುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    NWKSRTCಗೆ ಸವದತ್ತಿ ಯಲ್ಲಮ್ಮನ ಆಶೀರ್ವಾದ!

    ಸವದತ್ತಿ ಯಲ್ಲಮ್ಮನ ಗುಡ್ಡದ ಬನದ ಹುಣ್ಣಿಮೆ ಮತ್ತು ಭರತ ಹುಣ್ಣಿಮೆ ಜಾತ್ರೆಗಳಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಜಾತ್ರೆಗಳಿಗೆ ಸರ್ಕಾರಿ ಬಸ್​ಗಳನ್ನು ಆಗಮಿಸುವ ಮೂಲಕ NWKSRTC ಗೆ ಆರ್ಥಿಕ ಚೈತನ್ಯ ತಂದಿದ್ದಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    NWKSRTCಗೆ ಸವದತ್ತಿ ಯಲ್ಲಮ್ಮನ ಆಶೀರ್ವಾದ!

    ಸವದತ್ತಿ ಯಲ್ಲಮ್ಮ ಜಾತ್ರೆಗೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಭಕ್ತರು ಹೆಚ್ಚಾಗಿ NWKSRTC ಬಸ್ ಬುಕ್ ಮೂಲಕವೇ ಆಗಮಿಸುವುದು ಹೆಚ್ಚು.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    NWKSRTCಗೆ ಸವದತ್ತಿ ಯಲ್ಲಮ್ಮನ ಆಶೀರ್ವಾದ!

    ಜನವರಿ 26 ರಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ತೆಯ ಚಿಕ್ಕೋಡಿಯ ನಿಪ್ಪಾಣಿ ಘಟಕದಲ್ಲಿ ಈವರೆಗೆ 611 ಬಸ್​ಗಳನ್ನು ಸವದತ್ತಿ ಯಲ್ಲಮ್ಮನ ಭಕ್ತರು ಬುಕ್ ಮಾಡಿದ್ದಾರೆ. ಈವರೆಗೆ 1.97 ಕೋಟಿ ಆದಾಯ ಹರಿದುಬಂದಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    NWKSRTCಗೆ ಸವದತ್ತಿ ಯಲ್ಲಮ್ಮನ ಆಶೀರ್ವಾದ!

    ಬನದ ಹುಣ್ಣಿಮೆಗೂ ಹೆಚ್ಚಿನ ಸಂಖ್ಯೆಯಲ್ಲಿ ಬಸ್​ಗಳು ಬುಕ್ ಆಗಿದ್ದವು. ಆ ವೇಳೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 22 ಲಕ್ಷ ಆದಾಯ ಬಂದಿತ್ತು.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    NWKSRTCಗೆ ಸವದತ್ತಿ ಯಲ್ಲಮ್ಮನ ಆಶೀರ್ವಾದ!

    ಒಟ್ಟಾರೆ ನಷ್ಟದ ಹಾದಿಯಲ್ಲಿ ಇದ್ದ ಇದ್ದ ಸಾರಿಗೆ ಸಂಸ್ಥೆ ಸವದತ್ತಿ ಯಲ್ಲಮ್ಮನ ಆಶೀರ್ವಾದದಿಂದ ಆರ್ಥಿಕ ಚೈತನ್ಯದ ದಾರಿ ಹಿಡಿದಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    NWKSRTCಗೆ ಸವದತ್ತಿ ಯಲ್ಲಮ್ಮನ ಆಶೀರ್ವಾದ!

    ಮಹಾರಾಷ್ಟ್ರದ ರಸ್ತೆ ಸಾರಿಗೆ ಬಸ್​ಗಳಿಗಿಂತ ಕರ್ನಾಟಕದ ಸಾರಿಗೆ ಸಂಸ್ಥೆಯ ಬಸ್​ಗಳನ್ನೇ ಯಲ್ಲಮ್ಮ ದೇವಿಯ ಭಕ್ತರು ಬಳಸುತ್ತಿರುವುದು ವಿಶೇಷವಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES