Belagavi Fashion Show Photos: ನೋಡುಗರ ಮನಸೂರೆಗೊಂಡ ಸುಂದರಿಯರ ಮಾದಕ ಕ್ಯಾಟ್ ವಾಕ್!

ಮಾಡೆಲ್ ಜಗತ್ತಿನ ಬೆಡಗಿ ಮಿಸ್ ಪ್ರಿನ್ಸೆಸ್ ಇಂಡಿಯಾ ಸ್ನೇಹಲ್ ಬಿರ್ಜೆ ಈ ಫ್ಯಾಷನ್ ಶೋಗೆ ಚಾಲನೆ ನೀಡಿದರು. ರ್ಯಾಂಪ್ ಮೇಲೆ 31 ಯುವ ಮಾಡೆಲ್ ಗಳು ಕ್ಯಾಟ್ ವಾಕ್ ಮಾಡಿದ್ರು. ಆಕರ್ಷಕ ಉಡುಪುಗಳನ್ನ ತೊಟ್ಟ ಸುಂದರಿಯರು ನೋಡುಗರನ್ನ ಮಂತ್ರ ಮುಗ್ಧಗೊಳಿಸಿದರು.

First published: