Vehicle Parking: ಎಲ್ಲೆಂದರಲ್ಲಿ ವಾಹನ ನಿಲ್ಲಿಸೋ ಮುನ್ನ ಹುಷಾರ್! ಟ್ರಾಫಿಕ್ ಪೊಲೀಸರು ಕೊಡ್ತಿದ್ದಾರೆ ಹೊಸ ಶಾಕ್!

ಬೆಂಗಳೂರಲ್ಲಿ ಮೆಟ್ರೋ, ಬಸ್ಗಳಲ್ಲಿ ಹೋಗುವ ಜನರು ವಾಹನಗಳನ್ನು ರಸ್ತೆ ಬದಿಗಳಲ್ಲಿ ಹೇಗೆಂದರಾಗೇ ನಿಲ್ಲಿಸಿ ಹೋಗೋದನ್ನು ನೋಡಿದ್ದೇವೆ. ಇನ್ಮುಂದೆ ಎಲ್ಲೆಂದರಲ್ಲಿ ಗಾಡಿ ನಿಲ್ಲಿಸೋರಿಗೆ ಟ್ರಾಫಿಕ್ ಪೊಲೀಸರು ಹೊಸ ಶಾಕ್ ಕೊಡ್ತಿದ್ದಾರೆ.

First published: