ಬಿಸಿ ಪಾಟೀಲ್ ಮಗಳು ಜೊತೆಗೆ ಚಿತ್ರ ನಟಿಯೂ ಆಗಿರುವ ಸೃಷ್ಟಿ ಪಾಟೀಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಈ ಸಂಭ್ರಮವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಕಳೆದೆರಡು ತಿಂಗಳ ಹಿಂದೆ ಅವರ ಸೀಮಂತ ಕಾರ್ಯ ಕೂಡ ನಡೆದಿತ್ತು ಈ ಮೂಲಕ ತಮ್ಮ ಬಾಳಿಗೆ ಹೊಸ ಪುಟ್ಟ ಕಂದನ ಆಗಮನ ಕುರಿತು ತಿಳಿಸಿದ್ದರು ಸೃಷ್ಟಿ ಪಾಟೀಲ್ ಉದ್ಯಮಿ ಸುಜಯ್ ಬೇಲೂರು ಅವರನ್ನು 2019ರಲ್ಲಿ ಮದುವೆಯಾಗಿದ್ದರು ಸೃಷ್ಟಿ ಪಾಟೀಲ್ ಕನ್ನಡದ ಸಿನಿಮಾ ನಟಿ ಆಗಿ ಕೂಡ ಗುರುತಿಸಿಕೊಂಡಿದ್ದಾರೆ. ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ನಟಿಸಿದ್ದರು ಶಿಕ್ಷಣ ಸಂಸ್ಥೆಯ ನಿರ್ವಹಣಾ ಜವಾಬ್ದಾರಿಯನ್ನು ಕೂಡ ಅವರು ನಿರ್ವಹಿಸುತ್ತಿದ್ದಾರೆ