BBMP Notice: ಮಳೆ ನಿಂತ ಬಳಿಕ ರೈನ್ ಬೋ ಲೇಔಟ್ ವಿಲ್ಲಾ ನಿವಾಸಿಗಳಿಗೆ ಶಾಕ್ ನೀಡಿದ ಬಿಬಿಎಂಪಿ

ಕಳೆದ ವಾರ ಸುರಿದ ಮಳೆಗೆ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ರೈನ್​ಬೋ ಲೇಔಟ್​ ಸಂಪೂರ್ಣ ಮುಳುಗಡೆಯಾಗಿತ್ತು. ಇತ್ತ ವಿಲ್ಲಾಗಳು ಸಹ ಜಲಾವೃತಗೊಂಡಿದ್ದವು.

First published: