ಬಿಬಿಎಂಪಿ ಸದಸ್ಯರ ಜೊತೆ ಮಾತುಕತೆ ನಡೆಸಿದ ಮಾಜಿ ಸಚಿವ ಡಿಕೆ ಶಿವಕುಮಾರ್

ಬೆಂಗಳೂರು ಹಿಡಿತಕ್ಕೆ ಮಾಜಿ ಸಚಿವ ಡಿಕೆಶಿ  ಪ್ಲ್ಯಾನ್​​​ ರೂಪಿಸಿದ್ದು, ಬಿಬಿಎಂಪಿ ಸದಸ್ಯರ ಜೊತೆ ಡಿಕೆಶಿ ಮಾತುಕತೆ ನಡೆಸಿದ್ದಾರೆ.  ಮಾಜಿ ಮೇಯರ್ ಪದ್ಮಾವತಿ ಮೂಲಕ ಕೈ ಬಿಬಿಎಂಪಿ ಸದಸ್ಯರನ್ನು ನಿವಾಸಕ್ಕೆ ಕರೆಸಿಕೊಂಡಿದ್ದ ಡಿಕೆಶಿ ಬೆಂಗಳೂರು ರಾಜಕೀಯ ಬಗ್ಗೆ ಸುಧೀರ್ಘವಾಗಿ ಮಾತುಕತೆ ನಡೆಸಿದ್ದಾರೆ.

First published: