PHOTOS: ಬೈಕ್​​​ ನಲ್ಲಿ ಅಧಿಕಾರಿಗಳೊಂದಿಗೆ ನಗರ ಪ್ರದಕ್ಷಿಣೆ ಹಾಕಿದ ಮೇಯರ್

ಬೈಕ್ ನಲ್ಲಿ ನಗರ ಪ್ರದಕ್ಷಿಣೆ ಹೊರಟ ಮೇಯರ್ ಅವರಿಗೆ ಸಾಲು ಸಾಲು ಗುಂಡಿಗಳ ದರ್ಶನವಾಗಿದೆ. ಅಧಿಕಾರಿಗಳ ಜತೆ ಜನರ ಸಮಸ್ಯೆ ಆಲಿಸಲು ಮೇಯರ್ ಮಲ್ಲೇಶ್ವರಂ ಮುಖ್ಯರಸ್ತೆಗಳಲ್ಲಿ ಇಂದು ಬೈಕ್ ರೈಡ್ ಹೊರಟಿದ್ದರು. ಮೇಯರ್ ಹೊರಟ 100 ಮೀ. ಅಂತರದಲ್ಲಿ ರಸ್ತೆಯೇ ಗುಂಡಿಯಾಗಿರೊ ಸತ್ಯ ಬಯಲಾಯಿತು. ಗುಂಡಿ ಕಂಡು ಮೇಯರ್ ಒಂದು ಕ್ಷಣ ಶಾಕ್ ಆದರು. ಕೂಡಲೇ ತಮ್ಮ ಜೊತೆಯಲ್ಲಿದ್ದ ಜಂಟಿ ಆಯುಕ್ತರಿಗೆ ಅಕ್ಟೋಬರ್ 13ರೊಳಗೆ ಗುಂಡಿಗಳನ್ನು ಮುಚ್ಚುವಂತೆ ಖಡಕ್ ಆದೇಶ ನೀಡಿದರು.

First published: