PHOTOS : ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ ಬಿಬಿಎಂಪಿ ಮೇಯರ್

ನಗರದಲ್ಲಿ ನಿನ್ನೆ ಸುರಿದ ಮಳೆಯಿಂದ ದೊಡ್ಡಬಿದರಕಲ್ಲು ಕೆರೆ ಕೋಡಿ ಪ್ರದೇಶದಲ್ಲಿ ​​​ಕೆರೆ ಕೊಡಿ ಒಡೆದು ಅಕ್ಕ ಪಕ್ಜದ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಈ ಪ್ರದೇಶಳಿಗೆ ಮೇಯರ್ ಗೌತಮ್​​​ ಕುಮಾರ್​ ಜೈನ್ ಹಾಗೂ ಬಿಬಿಎಂಪಿ ಆಯುಕ್ತ  ಅನಿಲ್​​​ ಕುಮಾರ್ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ರೀತಿ  ಚೆನ್ನನಾಯಕನಹಳ್ಳಿ ಸಮೀಪದ ಭವಾನಿನಗರದಲ್ಲಿ 150ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

First published: