Durga: ನವರಾತ್ರಿ ಸಂಭ್ರಮದಲ್ಲಿ ನವದುರ್ಗೆಯ ಅವತಾರದಲ್ಲಿ ಕಾಣಿಸಿಕೊಂಡ ಬಾಲೆ; ಇಲ್ಲಿದೆ ಅದ್ಭುತ ಚಿತ್ರಗಳು

ನವರಾತ್ರಿ ಸಂಭ್ರಮದಲ್ಲಿ ದುರ್ಗೆಯ 9 ಅವತಾರಗಳನ್ನು ಪೂಜಿಸುವ ಪ್ರತೀತಿ ಇದೆ. ಆದರೆ, ಇಲ್ಲೊಬ್ಬರು ತಮ್ಮ ಮಗಳಿಗೆ ದುರ್ಗೆಯ ನವ ಅವತಾರಗಳ ವೇಷತೊಡಿಸಿ ಸಂಭ್ರಮಿಸಿದ್ದಾರೆ. ಮುಗ್ಧಮನಸ್ಸಿನ ಮಗು ಕೂಡ ದೇವರ ಸ್ವರೂಪ. ಮಗಳೆಂದರೆ ದೇವತೆಯೇ ಎಂದು ಈ ವಿಶೇಷ ಅಲಂಕಾರ ನಡೆಸಿ ಮಗಳಿಗೆ ಫೋಟೋ ಶೂಟ್​ ಮಾಡಿಸಿದ್ದಾರೆ.

First published: