Bangalore Rain: ಬೆಂಗಳೂರಲ್ಲಿ ಇಂದು ಮಳೆಯಾಗುತ್ತಾ?; ಇಲ್ಲಿದೆ ಹವಾಮಾನ ವರದಿ

ಸೋಮವಾರ ಸಂಜೆ ಬೆಂಗಳೂರಲ್ಲಿ ಭಾರೀ ಮಳೆ ಸುರಿದಿತ್ತು. ಮೆಜೆಸ್ಟಿಕ್, ಇಂದಿರಾ ನಗರ, ವೈಟ್ ಫೀಲ್ಡ್, ಆರ್ಆರ್ ನಗರ ಸೇರಿ ಬೆಂಗಳೂರಿನ ಬಹುತೇಕ ಭಾಗದಲ್ಲಿ ಮಳೆಯಾಗಿತ್ತು.

First published: