ಬೆಂಗಳೂರಿನಲ್ಲಿ ಗುರುವಾರ ಸಂಜೆ ಸುರಿದ ಮಳೆಗೆ ಕೆಂಗೇರಿಯ ಮೈಲಸಂದ್ರ ವ್ಯಾಪ್ತಿಯಲ್ಲಿ ವೃಷಭಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತಡೆಗೋಡೆ ಕುಸಿದು ರಸ್ತೆಗೆ ನೀರು ನುಗ್ಗಿರುವ ದೃಶ್ಯ.
2/ 7
ತಡೆಗೋಡೆ ಕುಸಿದ ಪರಿಣಾಮ ಅವ್ಯಾಹತವಾಗಿ ನೀರು ಹರಿಯುತ್ತಿರುವ ದೃಶ್ಯ
3/ 7
ರಸ್ತೆಗಳೆಲ್ಲಾ ನದಿಗಳಂತಾಗಿ ವಾಹನ ಸವಾರರು ಪರದಾಟ ನಡೆಸಿದ ದೃಶ್ಯ
4/ 7
ರಸ್ತೆಗಳ ತುಂಬೆಲ್ಲಾ ನೀರು ತುಂಬಿ ಸಂಚಾರ ವ್ಯವಸ್ಥೆ ಭಾರೀ ಅಸ್ತವ್ಯಸ್ತವಾಗಿತ್ತು,
5/ 7
ಭಾರೀ ಪ್ರಮಾಣದದಲ್ಲಿ ನೀರು ಹರಿಯುತ್ತಿರುವ ದೃಶ್ಯ
6/ 7
ತಡೆಗೋಡೆ ಒಡೆದ ಪರಿಣಾಮ ರಭಸವಾಗಿ ನುಗ್ಗುತ್ತಿರುವ ನೀರು
7/ 7
ಮೈಸೂರು ರಸ್ತೆಯ ತುಂಬೆಲ್ಲಾ ನೀರು ತುಂಬಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ