ಬೆಂಗಳೂರಿನಲ್ಲಿ ಒಡೆದ ಕೆರೆ ಕೋಡಿ; ಶಾಲೆಗೆ ನುಗ್ಗಿದ ನೀರು, ನೂರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಕಟ್ಟೆ ಒಡೆದು ಎರಡು ದಿನ ಕಳೆದರೂ ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಲಕ್ಷ್ಯ ವಹಿಸದಕ್ಕೆ ಶಾಲೆಯ ಆಡಳಿತ ಮಂಡಳಿ ಅಸಮಾಧಾನ ಹೊರ ಹಾಕಿದೆ.

First published: