ಡಿವೈಡರ್ ಗೆ ಡಿಕ್ಕಿ ಹೊಡೆದು ಟ್ರಕ್ ಪಲ್ಟಿ. ಪ್ಯಾಲೇಸ್ ರಸ್ತೆ ಮಹಾರಾಣಿ ಕಾಲೇಜು ಬಳಿ ಘಟನೆ ಚಾಲುಕ್ಯ ಸರ್ಕಲ್ ಕಡೆಯಿಂದ ಕೆಆರ್ ಸರ್ಕಲ್ ಕಡೆ ಹೋಗ್ತಿದ್ದ ಟ್ರಕ್. ನಿದ್ದೆ ಮಂಪರಿನಲ್ಲಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿ. ಸ್ಥಳಕ್ಕೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಭೇಟಿ. ಬಳಿಕ ಟ್ರಕ್ ತೆರವುಗೊಳಿಸಿದ ಸಂಚಾರಿ ಪೊಲೀಸರು. ಡಿವೈಡರ್ ಗೆ ಡಿಕ್ಕಿ ಹೊಡೆದು ಸುಮಾರು 25 ಅಡಿ ದೂರ ಬಿದ್ದಿರೋ ಟ್ರಕ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಚಾಲಕ