Badami Banashankari fair: ಐತಿಹಾಸಿಕ ಪ್ರಸಿದ್ಧಿ ಬಾದಾಮಿ ಬನಶಂಕರಿ ಜಾತ್ರೆಯ ಚಿತ್ರಣಗಳು
ಬಾಗಲಕೋಟೆಯ ಬಾದಾಮಿ ಬನಶಂಕರಿ ಜಾತ್ರೆ ಎಂದರೇ ಇತಿಹಾಸ ಪ್ರಸಿದ್ಧಿ. ಒಂದು ತಿಂಗಳ ಕಾಲ ನಡೆಯುವ ಈ ಚಿತ್ರಯ ಸೊಬಗು ನೋಡುವುದೇ ಚೆಂದ. ಇನ್ನು ವಿಶೇಷ ಎಂದರೆ ಜಾತ್ರೆ ಸಮಯದಲ್ಲಿ ನಡೆಯುವ ನಾಟಕ. ವಿವಿಧ ಕಂಪನಿಗಳು ನಡೆಸುವ ನಾಟಕ ವೀಕ್ಷಣೆಗೆ ಈ ಜಾತ್ರೆಗೆ ಅನೇಕ ಮಂದಿ ಬರುತ್ತಾರೆ. ಬನದ ಹುಣ್ಣಿಮೆಯಾದ ಜ.10ರಂದು ಈ ಜಾತ್ರೆಗೆ ಬಾದಾಮಿ ಶಾಸಕ ಸಿದ್ದರಾಮಯ್ಯ ವಿದ್ಯುಕ್ತ ಚಾಲನೆ ನೀಡಿದ್ದಾರೆ. ಸಾವಿರಾರು ಜನಸಾಗರದ ನಡುವೆ ರಥೋತ್ಸವಕ್ಕೆ ಚಾಲನೆ ನೀಡಿದ್ದು, ಈ ಚಿತ್ರಣಗಳು ಇಲ್ಲಿವೆ.