Ayudha Pooja: ರಾಜಕೀಯ ನಾಯಕರ ಮನೆಯಲ್ಲಿ ಆಯುಧ ಪೂಜೆ ಸಡಗರ

ರಾಜಕೀಯ ನಾಯಕರ ಮನೆಯಲ್ಲೂ ಆಯುಧ ಪೂಜೆ ಸಂಭ್ರಮ ಮನೆ ಮಾಡಿದೆ. ರಾಜಕೀಯ ನಾಯಕರು ಮನೆಯ ವಾಹನ ಹಾಗೂ ಕಚೇರಿಗಳಿಗೆ ಪೂಜೆ ಸಲ್ಲಿಸಿ ಕಾರ್ಯಕರ್ತರುಗಳಿಗೆ ಸಿಹಿ ಹಂಚಿದ್ದಾರೆ.

First published: