RTO ಅಧಿಕಾರಿಗಳಿಂದ ಆಟೋ ಸೀಜ್! ರಸ್ತೆ ತಡೆದು ನೂರಾರು ಚಾಲಕರಿಂದ ಪ್ರತಿಭಟನೆ

ಉಬರ್, ಓಲಾ ಕಂಪನಿಗೆ ನೀಡಿದ್ದ ಗಡುವು ಅಂತ್ಯ ಹಿನ್ನೆಲೆ ಆರ್ಟಿಒ ಅಧಿಕಾರಿಗಳು ವಾಹನಗಳನ್ನು ಸೀಜ್ ಮಾಡಿತ್ತಿದ್ದಾರೆ. ಆ್ಯಪ್ ಆಧರಿತ ಆಟೋ ಓಡಿಸ್ತಿದ್ದ ಚಾಲಕನಿಗೆ 6 ಸಾವಿರ ದಂಡ ಹಾಕಿದ್ದು, ಬೆಂಗಳೂರಿನ ಜಯನಗರ ವ್ಯಾಪ್ತಿಯಲ್ಲಿ ಆರ್ಟಿಒ ಕಾರ್ಯಾಚರಣೆ ಶುರು ಮಾಡಿದೆ.

First published: