Vijayapura: ಪ್ರೀತಿಯೇ ಜೀವಕ್ಕೆ ಕುತ್ತು ಆಯ್ತಾ? ಆಟೋ ಚಾಲಕನನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು

ಪ್ರೀತಿ ಮಾಯೆ ಹುಷಾರು ಅಂತ ಹೇಳ್ತಾರೆ. ಕೆಲ ಪ್ರೀತಿಗಳು ಆರಂಭದಲ್ಲಿ ಅಂತ್ಯ ಕಾಣುತ್ತವೆ, ಇನ್ನೊಂದಿಷ್ಟು ಪ್ರಕರಣಗಳಲ್ಲಿ ಪ್ರೀತಿಯಿಂದಲೇ ದ್ವೇಷಕ್ಕೆ ಕಾರಣವಾಗಿ ರಕ್ತಪಾತವಾಗುತ್ತವೆ. ಇಂತಹ ಅನೇಕ ಕತೆಗಳನ್ನು ಕೇಳಿರುತ್ತವೆ, ಕೆಲವೊಮ್ಮೆ ನಮ್ಮ ಸುತ್ತಮುತ್ತಲೇ ನಡೆದಿರುವ ಇಂತಹ ಘಟನೆಗಳಿಗೆ ಸಾಕ್ಷಿ ಆಗಿರುತ್ತೇವೆ.

First published: