ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರಾಜೇಶ್ ಮೇಸ್ತಾ ಹಣದ ಜೊತೆ ಪರಾರಿಯಾಗಿರುವ ಆರೋಪಿ. (ಸಾಂದರ್ಭಿಕ ಚಿತ್ರ)
2/ 7
ರಾಜೇಶ್ ಮೇಸ್ತಾ ಕಳೆದ 11 ವರ್ಷಗಳಿಂದ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ನಲ್ಲಿ ನೌಕರನಾಗಿ ಕೆಲಸ ಮಾಡಿಕೊಂಡಿದ್ದನು. (ಸಾಂದರ್ಭಿಕ ಚಿತ್ರ)
3/ 7
ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ ಎಟಿಎಂಗಳಿಗೆ ಹಣ ತುಂಬಿಸುವ ಸಂಸ್ಥೆಯಾಗಿದೆ. ಇದೇ ಕಂಪನಿಯಲ್ಲಿ ರಾಜೇಶ್ ಮೇಸ್ತಾ ಕೆಲಸ ಮಾಡಿಕೊಂಡಿದ್ದನು. (ಸಾಂದರ್ಭಿಕ ಚಿತ್ರ)
4/ 7
ಜನವರಿ ಅಂತ್ಯದಲ್ಲಿ ಇದ್ದಕ್ಕಿದ್ದಂತೆ ಫೋಣ್ ಸ್ವಿಚ್ಛ್ ಅಪ್ ಮಾಡಿ ರಾಜೇಶ್ ಪಲಾಯನಗೊಂಡಿದ್ದಾನೆ. ಇದರಿಂದ ಅನುಮಾನಗೊಂಡು ಸಂಸ್ಥೆಯಿಂದ ಎಟಿಎಂಗಳ ಆಡಿಟ್ ನಡೆಸಲಾಗಿತ್ತು. (ಸಾಂದರ್ಭಿಕ ಚಿತ್ರ)
5/ 7
ರಾಜೇಶ್ ಹಣ ತುಂಬಿಸುತ್ತಿದ್ದ ಎಟಿಎಂಗಳ ಆಡಿಟ್ ನಡೆಸಿದಾಗ 1ಕೋಟಿ 3 ಲಕ್ಷ ಹಣದ ಸಮೇತ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. (ಸಾಂದರ್ಭಿಕ ಚಿತ್ರ)
6/ 7
ಸದ್ಯ ಈ ಸಂಬಂಧ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಡೆಪ್ಯುಟಿ ಮ್ಯಾನೇಜರ್ ರಾಘವೇಂದ್ರ ಎಸ್. ಮಡಿವಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ಸಾಂದರ್ಭಿಕ ಚಿತ್ರ)
7/ 7
ದೂರಿನ ಅನ್ವಯ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)
First published:
17
Bengaluru: ಎಟಿಎಂಗೆ ತುಂಬಿಸಬೇಕಿದ್ದ 1 ಕೋಟಿ ಹಣದ ಜೊತೆ ನೌಕರ ಪರಾರಿ