ಸಾವಿರಾರು ಸಂಖ್ಯೆಯಲ್ಲಿ ಚಿತಾಭಸ್ಮ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಶ್ರೀಗಳ ಚಿತಾಭಸ್ಮವನ್ನಿಟ್ಟು ಭಕ್ತರು ತೆಂಗಿನ ಗರಿ, ಸಾವಂತಿಗೆ ಹೂವು, ಶ್ರೀಗಳ ಭಾವಚಿತ್ರ, ಬಾಳೆ ಹಣ್ಣು, ತೆಂಗಿನ ಕಾಯಿ, ಊದು ಭತ್ತಿ ಹಚ್ಚಿ ಪೂಜೆ ಸಲಗಲಿಸಿದರು. ಶ್ರೀಗಳ ಚಿತಾಭಸ್ಮದ ಮುಂದೆ ಕೈ ಮುಗಿದು ಕುಳಿತು ಪ್ರಾರ್ಥಿಸಿದರು.