Mutrugha Mutt: ಮುರುಘಾ ಸ್ವಾಮೀಜಿಗೆ ತಪ್ಪದ ಸಂಕಷ್ಟ, ಪೋಕ್ಸೋ ಅಡಿ ಮತ್ತೊಂದು ಕೇಸ್​ ದಾಖಲು!

POCSO Act: ಪೋಕ್ಸೋ ಪ್ರಕರಣದ ಅಡಿಯಲ್ಲಿ ಮುರುಘಾ ಮಠದ ಶಿವಮೂರ್ತಿಗಳ ಮೇಲೆ ಮತ್ತೊಂದು ಹೊಸ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಹೆಣ್ಣು ಮಕ್ಕಳ ಹೇಳಿಕೆ ಮತ್ತು ಪೂರಕ ಸಾಕ್ಷಾಧಾರಗಳ ಕಲೆ ಹಾಕಿದ ನಂತರ ಎಫ್ಐಆರ್ ಪ್ರಕ್ರಿಯೆ ಆರಂಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

First published: