Elephant Death: ಕಬಿನಿ ಶಕ್ತಿಮಾನ್ ಇನ್ನು ನೆನಪು ಮಾತ್ರ! ನೀಳ ದಂತದಿಂತಲೇ ಖ್ಯಾತಿ ಪಡೆದಿದ್ದ ಆನೆ ಕೊನೆಯುಸಿರು

ನೀವು ಕಬಿನಿ ಹಿನ್ನೀರಿನ ಅರಣ್ಯಕ್ಕೆ ಹೋಗಿದ್ದರೆ ಈತನನ್ನು ನೋಡಿಯೇ ಇರುತ್ತೀರಿ. ಯಾಕೆಂದ್ರೆ ಆ ಕಾಡಿಗೆ ಆತನೇ 'ಕಿಂಗ್', ಆತನನ್ನು 'ಕಬಿನಿಯ ಶಕ್ತಿಮಾನ್' ಅಂತಾನೇ ಕರೀತಾರೆ. ತನ್ನ ನೀಳ ದಂತದಿಂದಲೇ ಪ್ರಾಣಿಪ್ರಿಯರ ಮನಗೆದ್ದಿದ್ದ ಈ ಆನೆ ಇದೀಗ ಕೊನೆಯುಸಿರೆಳೆದಿದೆ. ಕಬಿನಿ ಶಕ್ತಿಮಾನ್ ಭೋಗೇಶ್ವರ ವಯೋಸಹಜವಾಗಿ ಅಸುನೀಗಿದೆ.

First published:

  • 18

    Elephant Death: ಕಬಿನಿ ಶಕ್ತಿಮಾನ್ ಇನ್ನು ನೆನಪು ಮಾತ್ರ! ನೀಳ ದಂತದಿಂತಲೇ ಖ್ಯಾತಿ ಪಡೆದಿದ್ದ ಆನೆ ಕೊನೆಯುಸಿರು

    ಕಬಿನಿ ಶಕ್ತಿಮಾನ್ ಎಂದೇ ಖ್ಯಾತಿ ಪಡೆದಿದ್ದ ನೀಳ ದಂತದ, ಸುಂದರ ನಡಿಗೆಯ ಭೋಗೇಶ್ವರ ಹೆಸರಿನ ಆನೆ ನಿಧನ ಹೊಂದಿದೆ. ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಆನೆಯ ಕಳೆಬರಹ ಪತ್ತೆಯಾಗಿದ್ದು, ಕಬಿನಿ ಹಿನ್ನಿರಿನಲ್ಲಿ ಪ್ರವಾಸಿಗರಿಗೆ ದರ್ಶನ ನಿಡ್ತಿದ್ದ ಭೋಗೇಶ್ವರ ವಯೋಸಹಜ ನಿಧನ ಹೊಂದಿದೆ. 60 ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದ ಕಬಿನಿಯ ಹಿರಿಯಣ್ಣ, ಇಂದು ಸಾವನ್ನಪ್ಪಿದ್ದಾನೆ. (ಚಿತ್ರ:Internet)

    MORE
    GALLERIES

  • 28

    Elephant Death: ಕಬಿನಿ ಶಕ್ತಿಮಾನ್ ಇನ್ನು ನೆನಪು ಮಾತ್ರ! ನೀಳ ದಂತದಿಂತಲೇ ಖ್ಯಾತಿ ಪಡೆದಿದ್ದ ಆನೆ ಕೊನೆಯುಸಿರು

    ಭೋಗೇಶ್ವರ ಆನೆಯನ್ನು ನೋಡಿ ಪ್ರವಾಸಿಗರು ಸಕತ್ ಖುಷಿ ಪಡುತ್ತಿದ್ರು. ಎಲ್ಲರ ಫೇವರೇಟ್ ಆನೆಯಾಗಿದ್ದ ಭೋಗೇಶ್ವರ ಸೌಂದರ್ಯಕ್ಕೆ ಜನರು ಮಾರು ಹೋಗಿದ್ರು. ರಾಜ ಗಾಂಭೀರ್ಯ ದ ನಡಿಗೆ ಆಕರ್ಷಣೀಯ ಕೇಂದ್ರಬಿಂದು ಆಗಿತ್ತು. (ಚಿತ್ರ:Internet)

    MORE
    GALLERIES

  • 38

    Elephant Death: ಕಬಿನಿ ಶಕ್ತಿಮಾನ್ ಇನ್ನು ನೆನಪು ಮಾತ್ರ! ನೀಳ ದಂತದಿಂತಲೇ ಖ್ಯಾತಿ ಪಡೆದಿದ್ದ ಆನೆ ಕೊನೆಯುಸಿರು

    ಸ್ಥಳೀಯರು ಇದಕ್ಕೆ ಭೋಗೇಶ್ವರ ಅಂತ ಹೆಸರಿಟ್ಟಿದ್ದರು. ಕಬಿನಿಯಲ್ಲಿ ಸಫಾರಿಗೆ ಹೋದವರೆಲ್ಲ ಇದನ್ನು ನೋಡಿ ಸಂತಸಪಡುತ್ತಿದ್ದರು. ತನ್ನ ರಾಜಗಾಂಭಿರ್ಯದ ನಡಿಗೆ, ಉದ್ದದ ದಂತಗಳಿಂದಲೇ ಕಬಿನಿ ಶಕ್ತಿಮಾನ್ ದರ್ಶನ ಕೊಡುತ್ತಿತ್ತು. (ಚಿತ್ರ:Internet)

    MORE
    GALLERIES

  • 48

    Elephant Death: ಕಬಿನಿ ಶಕ್ತಿಮಾನ್ ಇನ್ನು ನೆನಪು ಮಾತ್ರ! ನೀಳ ದಂತದಿಂತಲೇ ಖ್ಯಾತಿ ಪಡೆದಿದ್ದ ಆನೆ ಕೊನೆಯುಸಿರು

    ಭೋಗೇಶ್ವರ ಆನೆ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಸೆನ್ಸೇಶನ್ ಸೃಷ್ಟಿಸಿತ್ತು. ಎಲ್ಲಾ ಜಾಲತಾಣಗಳಲ್ಲಿ ಭೋಗೇಶ್ವರ ಫೋಟೋ ಸಾಕಷ್ಟು ಸದ್ದು ಮಾಡಿತ್ತು. ಭೋಗೇಶ್ವರ ಫೋಟೋ ಲಕ್ಷಾಂತರ ಲೈಕ್ ಪಡೆದಿತ್ತು. (ಚಿತ್ರ:Internet)

    MORE
    GALLERIES

  • 58

    Elephant Death: ಕಬಿನಿ ಶಕ್ತಿಮಾನ್ ಇನ್ನು ನೆನಪು ಮಾತ್ರ! ನೀಳ ದಂತದಿಂತಲೇ ಖ್ಯಾತಿ ಪಡೆದಿದ್ದ ಆನೆ ಕೊನೆಯುಸಿರು

    ಈ ಭೋಗೇಶ್ವರ ತನ್ನ ನೀಳ ದಂತದಿಂದಾಗಿಯೇ ಸಾಕಷ್ಟು ಖ್ಯಾತಿ ಪಡೆದಿದ್ಜ. 4 ಅಡಿಗೂ ಉದ್ದದ ಸುಂದರವಾದ ಎರಡು ನೀಳ ದಂತವಿತ್ತು. ಇದರಿಂದಾಗಿಯೇ ಇದು ಪ್ರಾಣಿ ಪ್ರಿಯರ ಗಮನ ಸೆಳೆದಿತ್ತು. (ಚಿತ್ರ:Internet)

    MORE
    GALLERIES

  • 68

    ಕಬಿನಿ ವ್ಯಾಪ್ತಿಯಲ್ಲಿ ಅನೇಕ ಆನೆಗಳು ಕಂಡು ಬರುತ್ತವೆ. ಆದರೆ ಭೋಗೇಶ್ವರನಷ್ಟು ಗಾಂಭೀರ್ಯ ಬೇರೆ ಯಾವುದಕ್ಕೂ ಇಲ್ಲ. ಅತೀ ದೊಡ್ಡ ದಂತವೇ ಇದರ ಆಕರ್ಷಣೆಯಾಗಿದ್ದು, ಇದೀಗ ಆ ಆನೆ ಬರೀ ನೆನಪು ಮಾತ್ರ.. (ಚಿತ್ರ:Internet)

    MORE
    GALLERIES

  • 78

    Elephant Death: ಕಬಿನಿ ಶಕ್ತಿಮಾನ್ ಇನ್ನು ನೆನಪು ಮಾತ್ರ! ನೀಳ ದಂತದಿಂತಲೇ ಖ್ಯಾತಿ ಪಡೆದಿದ್ದ ಆನೆ ಕೊನೆಯುಸಿರು

    ಈ ಭೋಗೇಶ್ವರ ತನ್ನ ನೀಳ ದಂತದಿಂದಾಗಿಯೇ ಸಾಕಷ್ಟು ಖ್ಯಾತಿ ಪಡೆದಿದ್ಜ. 4 ಅಡಿಗೂ ಉದ್ದದ ಸುಂದರವಾದ ಎರಡು ನೀಳ ದಂತವಿತ್ತು. ಇದರಿಂದಾಗಿಯೇ ಇದು ಪ್ರಾಣಿ ಪ್ರಿಯರ ಗಮನ ಸೆಳೆದಿತ್ತು. (ಚಿತ್ರ:Internet)

    MORE
    GALLERIES

  • 88

    Elephant Death: ಕಬಿನಿ ಶಕ್ತಿಮಾನ್ ಇನ್ನು ನೆನಪು ಮಾತ್ರ! ನೀಳ ದಂತದಿಂತಲೇ ಖ್ಯಾತಿ ಪಡೆದಿದ್ದ ಆನೆ ಕೊನೆಯುಸಿರು

    ಭೋಗೇಶ್ವರ ನಿಧನಕ್ಕೆ ಪ್ರಾಣಿ ಪ್ರಿಯರು ಕಂಬನಿ ಮಿಡಿದ್ದಾರೆ. ಅಪರೂಪದಲ್ಲಿ ಅಪರೂಪ ಎಂಬಂತೆ ಕಬಿನಿ ಸುತ್ತಮುತ್ತ ಆನೆ ದರ್ಶನ ನೀಡುತ್ತಿತ್ತು. ಈಗಾಗಲೇ ಅರಣ್ಯ ಇಲಾಖೆ ಸಿಬ್ಬಂದಿ ಅಂತ್ಯಕ್ರಿಯೆ ಕೂಡ ನೆರವೇರಿಸಿದೆ. (ಚಿತ್ರ:Internet)

    MORE
    GALLERIES