Karnataka Bandh: ಹಿಜಾಬ್ ತೀರ್ಪು: ನಾಳೆ ಕರ್ನಾಟಕ ಬಂದ್

ಹಿಜಾಬ್ ಪರವಾಗಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸುವ ಮೂಲಕ ಶಾಲಾ-ಕಾಲೇಜುಗಳಲ್ಲಿ ಧರ್ಮವಸ್ತ್ರ ಕಡ್ಡಾಯ ಅಲ್ಲ ಎಂದು ಕರ್ನಾಟಕ ಉಚ್ಛ ನ್ಯಾಯಾಲಯ (Karnataka High court) ಮಹತ್ವದ ತೀರ್ಪನ್ನು ನೀಡಿದೆ.

First published: