PHOTOS: ಕಾಣದ ಲೋಕಕ್ಕೆ ಪಯಣಿಸಿದ ಅಂಬಿಗೆ ಕಣ್ಣೀರಿನ ಬೀಳ್ಕೊಡುಗೆ

ಅಮರನಾಥ್​ ಆಗಿ ಹುಟ್ಟಿ ಇಡೀ ಕನ್ನಡಿಗರೆ ಕೊಂಡಾಡುವ ಅಂಬರೀಷ ಆಗಿ ಮನೆ ಮಾತಾದ ರೆಬೆಲ್​ ಸ್ಟಾರ್​​ ಇಂದು ಕಾಣದ ಲೋಕಕ್ಕೆ ಪಯಣಿಸಿದ್ದಾರೆ. ಕುಟುಂಬ ಸೇರಿದಂತೆ ಇಡೀ ಕರ್ನಾಟಕವೇ ಅವರಿಗೆ ಕಣ್ಣೀರಿನ ಬಿಳ್ಕೊಡುಗೆ ನೀಡಿದ್ದಾರೆ.

  • News18
  • |
First published: