PHOTOS: ಕಾವೇರಿ ಮಡಿಲು ಸೇರಿದ ಮಂಡ್ಯದ ಗಂಡು; ಜನರ ನೆನಪಿನಲ್ಲಿಇನ್ನು 'ಅಮರ'

ನಟ, ರೆಬೆಲ್​ಸ್ಟಾರ್​ ಅಂಬರೀಷ್​ ನಮ್ಮನ್ನಗಲಿ ಇಂದಿಗೆ ನಾಲ್ಕು ದಿನ ಕಳೆದಿದೆ. ವೈದಿಕ ವಿಧಿವಿಧಾನಗಳಂತೆ ಅವರ ಸೋಮವಾರ ಅವರ ಅಂತ್ಯಕ್ರಿಯೆಯನ್ನು ಕಂಠೀರವ ಸ್ಟುಡಿಯೋದಲ್ಲಿ ಮಾಡಲಾಗಿತು. ಇಂದು ಅವರ ಅಸ್ಥಿ ವಿಸರ್ಜನೆಯನ್ನು ಕುಟುಂಬದ ಸದಸ್ಯರು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ನೇರವೇರಿಸಿದ್ದಾರೆ

  • News18
  • |
First published: