ಪಿಂಕ್​ ಲೆಹೆಂಗಾದಲ್ಲಿ ಸುಂದರ ಗುಲಾಬಿ ಹೂವಂತೆ ಕಂಗೊಳಿಸಿದ ಡಿಕೆಶಿ ಮಗಳು: ಇಲ್ಲಿವೆ ಐಶ್ವರ್ಯಾ-ಅಮರ್ತ್ಯ ಹೆಗ್ಢೆ ನಿಶ್ಚಿತಾರ್ಥದ ಚಿತ್ರಗಳು..!

Aishwarya Amarthya Hegde Engagement: ಕಾಂಗ್ರೆಸ್​ ಅಧ್ಯಕ್ಷ ಡಿಕೆ ಶಿವಕುಮಾರ್​ ಮಗಳು ಐಶ್ವರ್ಯಾ ಹಾಗೂ ಸಿಸಿಡಿ ಸಂಸ್ಥಾಪಕ ಅಮರ್ತ್ಯ ಹೆಗ್ಡೆ ನಿಶ್ಚಿತಾರ್ಥ ಇಂದು ನಡೆದಿದೆ. ನಗರದ ಪಂಚತಾರ ಹೊಟೇಲ್​ನಲ್ಲಿ ನಡೆದ ಈ ಸಮಾರಂಭಕ್ಕೆ ಆಪ್ತ ಗಣ್ಯರಿಗಷ್ಟೇ ಆಹ್ವಾನ ನೀಡಲಾಗಿದೆ. ಸಿಎಂ ಬಿಎಸ್​ ಯಡಿಯೂರಪ್ಪ ಕೂಡ ನೂತನ ಜೋಡಿಗೆ ಶುಭಹಾರೈಸಿದ್ದರು.

First published: