Aindrita Ray: ಸ್ಯಾಂಡಲ್​ವುಡ್​​ ಡ್ರಗ್ಸ್​ ಪ್ರಕರಣ: ಟ್ವೀಟ್​ ಮೂಲಕ ಪ್ರತಿಕ್ರಿಯಿಸಿದ ಐಂದ್ರಿತಾ ರೇ..!

Sandalwood Drug Mafia: ಲಾಕ್​ಡೌನ್​ನಲ್ಲಿ ಸೈಕ್ಲಿಂಗ್​ ಹಾಗೂ ಬೆಟ್ಟಗುಡ್ಡ ಹತ್ತುತ್ತಾ ಕಾಲ ಕಳೆಯುತ್ತಿದ್ದ ಸ್ಟಾರ್​ ದಂಪತಿ ಐಂದ್ರಿತಾ ಹಾಗೂ ದಿಗಂತ್​ಗೆ ಸಿಸಿಬಿ ಶಾಕ್​ ಕೊಟ್ಟಿದೆ. ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣಕ್ಕೆ ಸಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನಿನ್ನೆ ಈ ದಂಪತಿಗೆ ನೋಟಿಸ್​ ನೀಡಿದೆ. ಈ ಕುರಿತಾಗಿ ಐಂದ್ರಿತಾ ರೇ ಟ್ವೀಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ. (ಚಿತ್ರಗಳು ಕೃಪೆ: ಐಂದ್ರಿತಾ ರೇ ಇನ್​ಸ್ಟಾಗ್ರಾಂ ಖಾತೆ)

First published: